‘ಜಲ್ ಬಚಾವೊ– ವಿಡಿಯೊ ಬನಾವೊ– ಪುರಸ್ಕಾರ್ ಪಾವೊ’–ದೇವರಾಜರೆಡ್ಡಿಗೆ ಮೊದಲ ಬಹುಮಾನ
ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸಲು ಕೇಂದ್ರ ಜಲಸಂಪನ್ಮೂಲ ಇಲಾಖೆ ಆಹ್ವಾನಿಸಿದ ‘ಜಲ್ ಬಚಾವೊ– ವಿಡಿಯೊ ಬನಾವೊ– ಪುರಸ್ಕಾರ್ ಪಾವೊ’ ಅಭಿಯಾನದ ಮೂರನೇ ಆವೃತ್ತಿಯ ಪ್ರಥಮ ಬಹುಮಾನಕ್ಕೆ ಚಿತ್ರದುರ್ಗದ ಜಲತಜ್ಞ ಎನ್.ಜೆ.ದೇವರಾಜ ರೆಡ್ಡಿ ಭಾಜನರಾಗಿದ್ದಾರೆ.Last Updated 9 ಅಕ್ಟೋಬರ್ 2018, 15:39 IST