ಜಪಾನ್ ಕೋಚ್ ಸ್ಥಾನಕ್ಕೆ ಹಜಿಮೆ ಮೊರಿಯಾಸು
‘ಈ ಹುದ್ದೆಗೆ ಜುರ್ಗನ್ ಕ್ಲಿನ್ಸ್ಮನ್ ಅವರನ್ನು ಆಯ್ಕೆ ಮಾಡಲಾಗುವುದು ಎಂಬ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಆರ್ಸೆನಲ್ನ ತರಬೇತುದಾರರಾಗಿದ್ದ ಅರ್ಸೆನ್ ವೆಂಗರ್ ಈ ಸ್ಥಾನದ ಆಯ್ಕೆ ಪಟ್ಟಿಯಲ್ಲಿದ್ದರು. ಆದರೆ, ಅಂತಿಮವಾಗಿ 49 ವರ್ಷದ ಹಜಿಮೆ ಅವರನ್ನು ಆಯ್ಕೆ ಮಾಡಲಾಯಿತು’ ಎಂದು ಜಪಾನ್ ಫುಟ್ಬಾಲ್ ಮಂಡಳಿ (ಜೆಎಸ್ಎ)ಯು ತಿಳಿಸಿದೆ.Last Updated 26 ಜುಲೈ 2018, 13:59 IST