ಜ್ಞಾನೇಶ್ವರಿ: ಕಾವ್ಯವೂ ಶಾಸ್ತ್ರವೂ
ಜ್ಞಾನೇಶ್ವರೀ. ಇದು ಭಾರತೀಯ ಸಂಸ್ಕೃತಿಯಲ್ಲಿ ತುಂಬ ವಿಶಿಷ್ಟವಾದ ಕೃತಿ. ಇದು ಭಗವದ್ಗೀತೆಯ ಮರಾಠಿ ಅನುವಾದ ಎನಿಸಿಕೊಂಡರೂ, ಸ್ವತಂತ್ರಗ್ರಂಥದಂತೆ ಶಕ್ತವಾಗಿಯೂ ಸುಂದರವಾಗಿಯೂ ಇದೆ. ರಂ.ಶಾ ಲೋಕಾಪುರ ಅವರು ಜ್ಞಾನೇಶ್ವರಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಗೆ ಕೀರ್ತಿನಾಥ ಕುರ್ತಕೋಟಿ ಅವರು ವಿಸ್ತಾರವಾದ ಪೀಠಿಕೆಯನ್ನು ಬರೆದಿದ್ದಾರೆ. ಅಲ್ಲಿಯ ಕೆಲವೊಂದು ಸಾಲುಗಳನ್ನು ಇಲ್ಲಿ ಮೆಲುಕು ಹಾಕಬಹುದು:Last Updated 22 ನವೆಂಬರ್ 2019, 19:45 IST