ಅವಹೇಳನಕಾರಿ ಪೋಸ್ಟ್: 'ಜೋಕರ್ಸ್ ಆಫ್ ಬಿಜೆಪಿ' ವಿರುದ್ಧ ದೂರು
ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳ ಕುರಿತು ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಿರುವ ‘ಜೋಕರ್ಸ್ ಆಫ್ ಬಿಜೆಪಿ’ ಫೇಸ್ಬುಕ್ ಪೇಜ್ನ ಅಡ್ಮಿನ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.Last Updated 20 ನವೆಂಬರ್ 2019, 2:43 IST