ಕೆ.ಎಂ.ಜೋಸೆಫ್ ಸೇವಾ ಹಿರಿತನ ಕಡೆಗಣನೆ: ಸಿಜೆಐ ಭೇಟಿಯಾದ ನ್ಯಾಯಮೂರ್ತಿಗಳು
ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಸೇವಾ ಹಿರಿತನ ಕಡೆಗಣಿಸಿದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳು ಸೋಮವಾರ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಭೇಟಿಯಾಗಿ ಪ್ರತಿಭಟನೆ ದಾಖಲಿಸಿದ್ದಾರೆ.Last Updated 6 ಆಗಸ್ಟ್ 2018, 18:56 IST