ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

K Nikhil

ADVERTISEMENT

ನಿಖಿಲ್‌ ಗೆಲ್ತಾರೆ, ಬೆಟ್ಟಿಂಗ್‌ ಕಟ್ಟುವೆ: ನಾರಾಯಣಗೌಡ

‘ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಕೆ.ನಿಖಿಲ್‌ ಈಗಾಗಲೇ ಜಯ ಗಳಿಸಿದ್ದಾರೆ. ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ಈ ಬಗ್ಗೆ ಯಾರೇ ಬಂದರೂ ಬೆಟ್ಟಿಂಗ್‌ ಕಟ್ಟುತ್ತೇನೆ’ ಎಂದು ಶಾಸಕ ನಾರಾಯಣಗೌಡ ಶುಕ್ರವಾರ ಸವಾಲು ಹಾಕಿದರು.
Last Updated 10 ಮೇ 2019, 15:20 IST
fallback

ಸಿದ್ದರಾಮಯ್ಯ ಮನಃಪೂರ್ವಕ ಪ್ರಚಾರ ಮಾಡಿಲ್ಲ: ಸುಮಲತಾ

‘ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡಲು ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಅವರು ಮನಃಪೂರ್ವಕವಾಗಿ ಒಪ್ಪಿ ಬಂದಿಲ್ಲ. ಜೆಡಿಎಸ್‌ ಮುಖಂಡರ ಬ್ಲಾಕ್‌ಮೇಲ್‌ ತಂತ್ರಕ್ಕೆ ಹೆದರಿ ಬಂದಿದ್ದಾರೆ’ ಎಂದು ಪಕ್ಷೇತರ ಅಭ್ಯರ್ಥಿ ಎ.ಸುಮಲತಾ ಶನಿವಾರ ಹೇಳಿದರು.
Last Updated 2 ಮೇ 2019, 11:36 IST
ಸಿದ್ದರಾಮಯ್ಯ ಮನಃಪೂರ್ವಕ ಪ್ರಚಾರ ಮಾಡಿಲ್ಲ: ಸುಮಲತಾ

ಬೂತ್‌ಗೆ ₹5ಲಕ್ಷ, ಕ್ಷೇತ್ರಕ್ಕೆ ₹150ಕೋಟಿ, ಮನೆಗೆ ಮಾಂಸ: ಚೇತನ್‌ಗೌಡ-ರಮೇಶ್ ಮಾತು

ಮೈತ್ರಿ ಅಭ್ಯರ್ಥಿ ಕೆ.ನಿಖಿಲ್‌ ಗೆಲುವಿಗಾಗಿ ಜೆಡಿಎಸ್‌ ಮುಖಂಡರು ಪ್ರತಿ ಬೂತ್‌ಗೆ ₹ 5 ಲಕ್ಷದಂತೆ ಕ್ಷೇತ್ರಕ್ಕೆ ₹ 150 ಕೋಟಿಗೂ ಹೆಚ್ಚು ಹಣದ ಹೊಳೆ ಹರಿಸುತ್ತಿದ್ದಾರೆ, ಮನೆಮನೆಗೆ ಮಾಂಸ ಹಂಚುತ್ತಿದ್ದಾರೆ ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 2 ಮೇ 2019, 11:35 IST
ಬೂತ್‌ಗೆ ₹5ಲಕ್ಷ, ಕ್ಷೇತ್ರಕ್ಕೆ ₹150ಕೋಟಿ, ಮನೆಗೆ ಮಾಂಸ: ಚೇತನ್‌ಗೌಡ-ರಮೇಶ್ ಮಾತು

ಮಂಡ್ಯ: ಗುಪ್ತಚರ, ಜೆಡಿಎಸ್‌ ಸಮೀಕ್ಷೆಯಲ್ಲಿ ನಿಖಿಲ್‌ಗೆ ಹಿನ್ನಡೆ; ಸಿಎಂ ಗರಂ?

ಗುಪ್ತಚರ ಇಲಾಖೆ ಹಾಗೂ ಜೆಡಿಎಸ್‌ ಆಂತರಿಕ ಸಮೀಕ್ಷೆಯಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕೆ.ನಿಖಿಲ್‌ ಅವರಿಗೆ ಹಿನ್ನಡೆಯಾಗುವ ವರದಿ ಬಂದಿದ್ದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶಾಸಕರ ಮೇಲೆ ಅಸಮಾಧಾನಗೊಂಡಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ.
Last Updated 27 ಏಪ್ರಿಲ್ 2019, 13:13 IST
ಮಂಡ್ಯ: ಗುಪ್ತಚರ, ಜೆಡಿಎಸ್‌ ಸಮೀಕ್ಷೆಯಲ್ಲಿ ನಿಖಿಲ್‌ಗೆ ಹಿನ್ನಡೆ; ಸಿಎಂ ಗರಂ?

ಮಂಡ್ಯದಲ್ಲಿ ನಿಖಿಲ್ ಸೋತರೆ ರಾಜಕೀಯ ನಿವೃತ್ತಿ: ಪುಟ್ಟರಾಜು

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸುತ್ತಾರೆ. ಅಕಸ್ಮಾತ್ ನಿಖಿಲ್‌ ಸೋತರೆ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.
Last Updated 21 ಏಪ್ರಿಲ್ 2019, 12:55 IST
ಮಂಡ್ಯದಲ್ಲಿ ನಿಖಿಲ್ ಸೋತರೆ ರಾಜಕೀಯ ನಿವೃತ್ತಿ: ಪುಟ್ಟರಾಜು

ಮಂಡ್ಯದಲ್ಲಿ ಬೆಟ್ಟಿಂಗ್‌ ತಡೆಗೆ ತಂಡ ರಚನೆ

ಲೋಕಸಭೆ ಮತದಾನದ ನಂತರ ಕ್ಷೇತ್ರದಾದ್ಯಂತ ಆರಂಭವಾಗಿರುವ ಬೆಟ್ಟಿಂಗ್‌ ದಂಧೆ ತಡೆಯಲು ಪೊಲೀಸರು ಮುಂದಾಗಿದ್ದಾರೆ. ಜಿಲ್ಲಾ ಅಪರಾಧ ವಿಭಾಗದ (ಡಿಸಿಬಿ) ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ಐವರು ಪೊಲೀಸರ ತಂಡ ರಚಿಸಿದೆ.
Last Updated 20 ಏಪ್ರಿಲ್ 2019, 13:43 IST
ಮಂಡ್ಯದಲ್ಲಿ ಬೆಟ್ಟಿಂಗ್‌ ತಡೆಗೆ ತಂಡ ರಚನೆ

ಮಂಡ್ಯ ಕ್ಷೇತ್ರದಲ್ಲಿ ಮತದಾನ ಪ್ರಮಾಣ ಹೆಚ್ಚಳ: ಬೆಟ್ಟಿಂಗ್‌ ಆರಂಭ

mnd
Last Updated 19 ಏಪ್ರಿಲ್ 2019, 12:12 IST
ಮಂಡ್ಯ ಕ್ಷೇತ್ರದಲ್ಲಿ ಮತದಾನ ಪ್ರಮಾಣ ಹೆಚ್ಚಳ: ಬೆಟ್ಟಿಂಗ್‌ ಆರಂಭ
ADVERTISEMENT

ಮಂಡ್ಯದಲ್ಲಿ ಕುಣಿಯುತ್ತಿದೆ ಕುರುಡು ಕಾಂಚಾಣ? ಹಣದ ಜತೆ ಮಂಜುನಾಥಸ್ವಾಮಿ ಚಿತ್ರ

ಚಿತ್ರ ಜಾಲ ತಾಣಗಳಲ್ಲಿ ಚಿತ್ರಗಳು ವೈರಲ್‌
Last Updated 17 ಏಪ್ರಿಲ್ 2019, 14:14 IST
ಮಂಡ್ಯದಲ್ಲಿ ಕುಣಿಯುತ್ತಿದೆ ಕುರುಡು ಕಾಂಚಾಣ? ಹಣದ ಜತೆ ಮಂಜುನಾಥಸ್ವಾಮಿ ಚಿತ್ರ
ADVERTISEMENT
ADVERTISEMENT
ADVERTISEMENT