ಕೇರಳ ಪ್ರವಾಹ: ‘ವಿದೇಶಗಳಲ್ಲಿ ಭಿಕ್ಷಾಪಾತ್ರೆ ಬೇಡ’ –ಕಾಂಗ್ರೆಸ್ ವಾಗ್ದಾಳಿ
ಪ್ರವಾಹದಿಂದ ನಲುಗಿರುವ ಕೇರಳದ ಮರು ನಿರ್ಮಾಣಕ್ಕೆ ಅನಿವಾಸಿ ಕೇರಳೀಯರಿಂದ ಸಂಪನ್ಮೂಲ ಕ್ರೋಡೀಕರಿಸಲು, ರಾಜ್ಯ ಸರ್ಕಾರವು ಸಚಿವರು ಮತ್ತು ಅಧಿಕಾರಿಗಳ ತಂಡವನ್ನು ವಿದೇಶಗಳಿಗೆ ಕಳುಹಿಸುತ್ತಿರುವುದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ.Last Updated 3 ಸೆಪ್ಟೆಂಬರ್ 2018, 19:30 IST