ಸಿನಿಮಾ ಬಹಿಷ್ಕರಿಸುವುದು ಕನ್ನಡಿಗರ ಆಶಯವೇ: ಪ್ರಕಾಶ್ ರೈ ಪ್ರಶ್ನೆ
ರಜನಿಕಾಂತ್ ಅವರ ಹೇಳಿಕೆಯಿಂದ ನಮಗೆ ಬೇಸರ ಆಗಿರುವುದು ನಿಜ. ಇದಕ್ಕೆ ವಿರೋಧ ವ್ಯಕ್ತಪಡಿಸುವ ಉದ್ದೇಶದಿಂದ ಅವರ ‘ಕಾಲಾ’ ಚಿತ್ರವನ್ನು ಬಹಿಷ್ಕರಿಸಲು ಕೆಲವರು ನಿರ್ಧರಿಸಿದ್ದಾರೆ. ಇದು ಸಮಸ್ತ ಕನ್ನಡಿಗರ ಆಶಯವೇ? ಎಂದು ನಟ ಪ್ರಕಾಶ್ ರೈ ಪ್ರಶ್ನಿಸಿದ್ದಾರೆ.Last Updated 18 ಜೂನ್ 2018, 14:10 IST