ಕಬಡ್ಡಿ ಮಾಸ್ಟರ್ಸ್ ಟೂರ್ನಿ: ಭಾರತ, ಇರಾನ್ ಫೈನಲ್ಗೆ
ಭಾರತ ಮತ್ತು ಇರಾನ್ ತಂಡಗಳು ಕಬಡ್ಡಿ ಮಾಸ್ಟರ್ಸ್ ಟೂರ್ನಿಯ ಫೈನಲ್ನಲ್ಲಿ ಶನಿವಾರ ಸೆಣಸಲಿವೆ. ಶುಕ್ರವಾರ ರಾತ್ರಿ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಭಾರತ ತಂಡ ದಕ್ಷಿಣ ಕೊರಿಯಾವನ್ನು 36–20ರಿಂದ ಮತ್ತು ಇರಾನ್ ತಂಡ ಪಾಕಿಸ್ತಾನವನ್ನು 40–21ರಿಂದ ಮಣಿಸಿತು.Last Updated 29 ಜೂನ್ 2018, 18:53 IST