ಕಾಜಲ್ ಕುಂದರ್: ಮಾಯಾ ಕನ್ನಡಿಯಲ್ಲಿ ತುಳುನಾಡ ಚೆಲುವೆಯ ಬಿಂಬ
‘ಮಾಯಾ ಕನ್ನಡಿ’ಗೆ ವಿನೋದ್ ಪೂಜಾರಿ ಕಥೆ ಹೆಣೆಯುವ ಜತೆಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಹಾಡುಗಳ ಹಕ್ಕನ್ನು ಆನಂದ್ ಆಡಿಯೋ ಸಂಸ್ಥೆ ಖರೀದಿಸಿದ್ದು, ಈ ಹಾಡುಗಳು ಈಗಾಗಲೇ ಚಿತ್ರರಸಿಕರ ಗಮನ ಸೆಳೆದಿವೆ.Last Updated 22 ಫೆಬ್ರುವರಿ 2020, 9:56 IST