ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kalyan Dev

ADVERTISEMENT

ಮೀನಾಕ್ಷಿ ಕಥಾ ಪ್ರಸಂಗ

ನಟಿ ರಚಿತಾ ರಾಮ್‌ ತೆಲುಗಿನಲ್ಲಿ ‘ಮೆಗಾಸ್ಟಾರ್‌’ ಚಿರಂಜೀವಿ ಅವರ ಅಳಿಯ ಕಲ್ಯಾಣ್‌ ದೇವ್‌ ಜೊತೆಗೆ ನಟಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ಆ ಚಿತ್ರಕ್ಕೆ ‘ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ’ ಎಂಬ ಶೀರ್ಷಿಕೆ ಅಂತಿಮಗೊಂಡಿದೆ. ಈ ಮೊದಲ ಇದಕ್ಕೆ ‘ಸೂಪರ್‌ ಮಚ್ಚಿ’ ಎಂಬ ಟೈಟಲ್‌ ಇಡಲಾಗಿತ್ತು.
Last Updated 27 ಡಿಸೆಂಬರ್ 2019, 2:11 IST
ಮೀನಾಕ್ಷಿ ಕಥಾ ಪ್ರಸಂಗ

‘ಡಿಂಪಲ್‌ ಕ್ವೀನ್‌’ ರಚಿತಾ ರಾಮ್‌ ಚಿರಂಜೀವಿ ಅಳಿಯನ ಜೊತೆಗೆ ರೊಮ್ಯಾನ್ಸ್‌!

ಹೊಸ ಸುದ್ದಿ ಅದಲ್ಲ. ಅದೇನಪ್ಪ ಅಂದರೆ ರಚಿತಾ ಅವರು ಚಿರಂಜೀವಿ ಅವರ ಅಳಿಯ ಕಲ್ಯಾಣ್‌ ದೇವ್‌ ಜೊತೆಗೆ ಪರದೆಯ ಮೇಲೆ ರೊಮ್ಯಾನ್ಸ್‌ ಮಾಡಲು ಸಜ್ಜಾಗಿದ್ದಾರಂತೆ. ಟಾಲಿವುಡ್‌ ಅಂಗಳದಿಂದ ಹೊರ ಬಿದ್ದಿರುವ ಈ ಸುದ್ದಿ ಕೇಳಿ ಅವರ ಅಭಿಮಾನಿಗಳಿಗೂ ಸಂತಸವಾಗಿದೆಯಂತೆ.
Last Updated 16 ನವೆಂಬರ್ 2019, 8:51 IST
‘ಡಿಂಪಲ್‌ ಕ್ವೀನ್‌’ ರಚಿತಾ ರಾಮ್‌  ಚಿರಂಜೀವಿ ಅಳಿಯನ ಜೊತೆಗೆ ರೊಮ್ಯಾನ್ಸ್‌!
ADVERTISEMENT
ADVERTISEMENT
ADVERTISEMENT
ADVERTISEMENT