ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kannada Rajyotsava Award 2018

ADVERTISEMENT

ಕೃಷ್ಣಾ ತೀರದ ‘ಪಾರಿಜಾತ ಪುಷ್ಪ’

ದಿನಕ್ಕೆ ₹12 ಪಗಾರ ಸಿಗ್ತಿತ್ತು. ಅದರ ಕೂಡ, ಅಪ್ಪ–ಅವ್ವ ಕಟ್ಟಿಗಿ ಮಾರಿ ಗಳಿಸುತ್ತಿದ್ದ ದುಡ್ಡೂ ಮನಿ ಖರ್ಚಿಗೆ ಆಗತಿತ್ತು. ಎತ್ತಿನ ಗಾಡ್ಯಾಗ ತಿರುಗಾಟ. ಸ್ಪೀಕರ್‌ ಇರಲಿಲ್ಲ. ನಮ್ಮ ಧ್ವನೀನ ಸ್ಪೀಕರ್‌.
Last Updated 15 ಡಿಸೆಂಬರ್ 2018, 19:30 IST
ಕೃಷ್ಣಾ ತೀರದ ‘ಪಾರಿಜಾತ ಪುಷ್ಪ’

ಅರ್ಹ ಸಾಧಕರಿಗೆ ಮನ್ನಣೆ ದೊರೆತಿದೆ

ಈ ಸಲದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರಿಗೆ ಎಂದೋ ಯಾವಾಗಲೋ ಸಲ್ಲಬೇಕಾಗಿದ್ದ ಗೌರವ ಈಗ ಸಿಕ್ಕಿರುವುದು ಸಂತಸದ ಸಂಗತಿ.
Last Updated 3 ಡಿಸೆಂಬರ್ 2018, 19:45 IST
fallback

‘ಪುರಸ್ಕಾರ ಸಂತಸ ತಂದಿದೆ’

‘ನಮ್ಮ ರಾಜ್ಯ ಸರ್ಕಾರ ನನ್ನ ಸಾಧನೆಯನ್ನು ಗುರುತಿಸಿದೆ. ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿದೆ. ಇದರಿಂದ ಅಪಾರ ಸಂತಸವಾಗಿದೆ. ಈಗಾಗಲೇ ಹಲವು ಉನ್ನತ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇನೆ. ಆದರೆ ತವರಿನ ಪುರಸ್ಕಾರ ವಿಶೇಷವಾದದ್ದು’ ಎಂದು ಒಲಿಂಪಿಯನ್ ಅಥ್ಲೀಟ್ ಕೆನೆತ್ ಪೊವೆಲ್ ಹೇಳಿದ್ದಾರೆ.
Last Updated 28 ನವೆಂಬರ್ 2018, 19:33 IST
fallback
ADVERTISEMENT
ADVERTISEMENT
ADVERTISEMENT
ADVERTISEMENT