ಕರಾವಳಿ ರುಚಿಯ ‘ಮಂಗಳೂರ್ ಕಿಚನ್ ’
ಮಂಗಳೂರು ಶೈಲಿಯ ಮೀನಿನ ಊಟದ ರುಚಿ ಬಲ್ಲವರೇ ಬಲ್ಲರು. ನೀರು ದೋಸೆ, ಒಣರೊಟ್ಟಿ, ಕೆಂಪಕ್ಕಿ ಅನ್ನದ ಜೊತೆಗೆ ಮೀನಿನ ಸಾರು, ಕೋಳಿ ಸಾರು, ಮೀನಿನ ಖಾದ್ಯಗಳ ರುಚಿ ಒಟ್ಟಾಗಿ ಸವಿಯಬೇಕಿದ್ದರೆ ‘ಮಂಗಳೂರು ಕಿಚನ್’ ಉತ್ತಮ ಆಯ್ಕೆLast Updated 16 ಜನವರಿ 2019, 20:00 IST