ಗುರುವಾರ, 7 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

 Karnataka Bypoll 2019

ADVERTISEMENT

ನೂತನ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ

ಉಪ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಭಾನುವಾರ (ಡಿ.22) ಬೆಳಿಗ್ಗೆ 10 ಗಂಟೆಗೆ ನಡೆಯಿತು.
Last Updated 22 ಡಿಸೆಂಬರ್ 2019, 7:01 IST
ನೂತನ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ

ಜೆಡಿಎಸ್‌ ಅಭ್ಯರ್ಥಿ ಹಾಕಬಾರದಿತ್ತು: ಜಿ.ಟಿ.ದೇವೇಗೌಡ

ತಮಿಳುನಾಡಿನಲ್ಲಿ ಆಡಳಿತಾರೂಢ ಎಐಎಡಿಎಂಕೆ ವಿರುದ್ಧ ಡಿಎಂಕೆ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದ ರೀತಿಯಲ್ಲಿ, ರಾಜ್ಯದಲ್ಲಿ ಈಚೆಗೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್‌ ಸಹ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬಾರದಿತ್ತು ಎಂದು ಪಕ್ಷದ ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.
Last Updated 14 ಡಿಸೆಂಬರ್ 2019, 21:41 IST
ಜೆಡಿಎಸ್‌ ಅಭ್ಯರ್ಥಿ ಹಾಕಬಾರದಿತ್ತು: ಜಿ.ಟಿ.ದೇವೇಗೌಡ

ಹೊಸಪೇಟೆ| ನಬಿ ಸೋಲಿಗೆ ಅಪಪ್ರಚಾರವೆ ಮುಳುವಾಯಿತೇ?

ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆ.ಡಿ.ಎಸ್‌. ಪಕ್ಷದ ಅಭ್ಯರ್ಥಿ ಎನ್‌.ಎಂ. ನಬಿ ಅವರ ಸೋಲಿಗೆ ಅಪಪ್ರಚಾರವೆ ಮುಳುವಾಯಿತೇ?
Last Updated 12 ಡಿಸೆಂಬರ್ 2019, 19:31 IST
ಹೊಸಪೇಟೆ| ನಬಿ ಸೋಲಿಗೆ ಅಪಪ್ರಚಾರವೆ ಮುಳುವಾಯಿತೇ?

ಸಂಗತ | ಕರಗಿತೇ ‘ಅಹಿಂದ’ ಮತಬ್ಯಾಂಕ್‌?

ಹೊಸ ಆಲೋಚನೆಯೊಂದಿಗೆ ರಂಗಕ್ಕೆ ಇಳಿಯದಿದ್ದರೆ ಕಾಂಗ್ರೆಸ್‌ಗೆ ಚೇತರಿಕೆ ಕಷ್ಟ
Last Updated 12 ಡಿಸೆಂಬರ್ 2019, 1:41 IST
ಸಂಗತ | ಕರಗಿತೇ ‘ಅಹಿಂದ’ ಮತಬ್ಯಾಂಕ್‌?

ಉಪಚುನಾವಣೆಗೆ ₹ 750 ಕೋಟಿ ವೆಚ್ಚ: ರೇವಣ್ಣ ಆರೋಪ

‘ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಾಗಿ, ಬಿಜೆಪಿ ಸರ್ಕಾರವು ಅಂದಾಜು ₹ 750 ಕೋಟಿ ವೆಚ್ಚ ಮಾಡಿದೆ’ ಎಂದು ಶಾಸಕ ಎಚ್‌.ಡಿ.ರೇವಣ್ಣ ಬುಧವಾರ ಇಲ್ಲಿ ಆರೋಪಿಸಿದರು.
Last Updated 11 ಡಿಸೆಂಬರ್ 2019, 20:30 IST
ಉಪಚುನಾವಣೆಗೆ ₹ 750 ಕೋಟಿ ವೆಚ್ಚ: ರೇವಣ್ಣ ಆರೋಪ

ರಾಜ್ಯದ ಜನತೆಗೆ ಪ್ರಧಾನಿ ಗೌರವ

ಉಪ ಚುನಾವಣೆ: 12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು
Last Updated 11 ಡಿಸೆಂಬರ್ 2019, 20:30 IST
ರಾಜ್ಯದ ಜನತೆಗೆ ಪ್ರಧಾನಿ ಗೌರವ

ಹಲವೆಡೆ ‘ಮೂರಂಕಿ’ ತಲುಪದ ಕಾಂಗ್ರೆಸ್‌!

ಪರಾಜಿತರು 500ರ ಗಡಿ ದಾಟಿದ್ದು ಕೆಲವೇ ಕಡೆಗಳಲ್ಲಿ
Last Updated 11 ಡಿಸೆಂಬರ್ 2019, 20:00 IST
ಹಲವೆಡೆ ‘ಮೂರಂಕಿ’ ತಲುಪದ ಕಾಂಗ್ರೆಸ್‌!
ADVERTISEMENT

ಸೋತ ಮಾತ್ರಕ್ಕೆ ರಾಜಕಾರಣ ಮುಗಿದಿಲ್ಲ, ರಾಜಕೀಯ ಆಟ ಇನ್ಮುಂದೆ ಶುರು: ಶಾಸಕ ರೇವಣ್ಣ

ಜೆಡಿಎಸ್‌ನಲ್ಲಿ ನಾಯಕರಿಗೆ ಕೊರತೆ ಇಲ್ಲ
Last Updated 11 ಡಿಸೆಂಬರ್ 2019, 12:28 IST
ಸೋತ ಮಾತ್ರಕ್ಕೆ ರಾಜಕಾರಣ ಮುಗಿದಿಲ್ಲ, ರಾಜಕೀಯ ಆಟ ಇನ್ಮುಂದೆ ಶುರು: ಶಾಸಕ ರೇವಣ್ಣ

‘ಶ್ರೀಮಂತ’ಗೆ ‘ಕಾಗೆ’ ವಿರುದ್ಧ ಭರ್ಜರಿ ಜಯ

ಸಮೀಕ್ಷೆ ಸುಳ್ಳಾಗಿಸಿದ ಕಾಗವಾಡ ಮತದಾರ
Last Updated 11 ಡಿಸೆಂಬರ್ 2019, 10:11 IST
‘ಶ್ರೀಮಂತ’ಗೆ ‘ಕಾಗೆ’ ವಿರುದ್ಧ ಭರ್ಜರಿ ಜಯ

ಸಿದ್ದರಾಮಯ್ಯ ಆರೋಗ್ಯ ಸ್ಥಿತಿ ಉತ್ತಮ, ವದಂತಿಗಳಿಗೆ ತೆರೆ

ಆಸ್ಪತ್ರೆಯಲ್ಲಿ ತಪಾಸಣೆ
Last Updated 11 ಡಿಸೆಂಬರ್ 2019, 6:14 IST
ಸಿದ್ದರಾಮಯ್ಯ ಆರೋಗ್ಯ ಸ್ಥಿತಿ ಉತ್ತಮ, ವದಂತಿಗಳಿಗೆ ತೆರೆ
ADVERTISEMENT
ADVERTISEMENT
ADVERTISEMENT