ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Karnatakafloods

ADVERTISEMENT

ಮನೆಗಳು ಬಿದ್ದು 15 ದಿನಗಳಾದರೂ ತುರ್ತು ಹಣ ಇನ್ನೂ ಕೈಸೇರಿಲ್ಲ; ಸಂತ್ರಸ್ತರ ಅಳಲು

‘ಮನೆ ಬಿದ್ದು 15 ದಿನಗಳಾದರೂ ಸರ್ಕಾರದಿಂದ ಬರಬೇಕಾದ ತುರ್ತು ಪರಿಹಾರದ ಹಣ ₹ 10,000 ಇನ್ನೂ ಬಂದಿಲ್ಲ... ಪರಿಹಾರ ಕೇಂದ್ರಗಳಲ್ಲಿ ಊಟ– ವಸತಿಗೆ ತೊಂದರೆಯಿಲ್ಲ. ಆದರೆ, ಬಟ್ಟೆ, ಬರೆ ಇಲ್ಲದೇ ಭಿಕ್ಷುಕರಂತೆ ಜೀವನ ಸಾಗಿಸುತ್ತಿದ್ದೇವೆ...’ ಎಂದು ಇಲ್ಲಿನ ಕುಂಬಾರ ಓಣಿಯ ಪ್ರಭಾವತಿ ಹಡಪದ ಅಳಲು ತೋಡಿಕೊಂಡರು.
Last Updated 22 ಆಗಸ್ಟ್ 2019, 19:46 IST
ಮನೆಗಳು ಬಿದ್ದು 15 ದಿನಗಳಾದರೂ ತುರ್ತು ಹಣ ಇನ್ನೂ ಕೈಸೇರಿಲ್ಲ; ಸಂತ್ರಸ್ತರ ಅಳಲು

ನೆರೆ ಪರಿಹಾರ | ತಕ್ಷಣ ₹3 ಸಾವಿರ ಕೋಟಿ ನೆರವಿಗೆ ಕೇಂದ್ರಕ್ಕೆ ಕೋರಿಕೆ: ಯಡಿಯೂರಪ್ಪ

ರಾಜ್ಯದಲ್ಲಿ ತಲೆದೋರಿರುವ ನೆರೆ ಪರಿಹಾರಕ್ಕಾಗಿ ತಕ್ಷಣ ಮೂರು ಸಾವಿರ ಕೋಟಿ ರೂಪಾಯಿ ನೆರವು ನೀಡಬೇಕೆಂದು ಕೇಂದ್ರಕ್ಕೆ ಪತ್ರ ಬರೆದಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
Last Updated 10 ಆಗಸ್ಟ್ 2019, 9:22 IST
ನೆರೆ ಪರಿಹಾರ | ತಕ್ಷಣ ₹3 ಸಾವಿರ ಕೋಟಿ ನೆರವಿಗೆ ಕೇಂದ್ರಕ್ಕೆ ಕೋರಿಕೆ: ಯಡಿಯೂರಪ್ಪ

3 ಹೆಲಿಕಾಪ್ಟರ್ ನಿಯೋಜನೆ: ಬೆಳಗಾವಿಯಲ್ಲಿ 1.45 ಲಕ್ಷ ಜನರ ಸ್ಥಳಾಂತರ

ನೆರೆಯ ಮಹಾರಾಷ್ಟ್ರದಿಂದ ಬಿಡಲಾಗುತ್ತಿರುವ ಭಾರಿ ಪ್ರಮಾಣದ ನೀರು ಹಾಗೂ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಹದಿನಾಲ್ಕು ತಾಲ್ಲೂಕುಗಳಲ್ಲೂ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 9 ಆಗಸ್ಟ್ 2019, 9:22 IST
3 ಹೆಲಿಕಾಪ್ಟರ್ ನಿಯೋಜನೆ: ಬೆಳಗಾವಿಯಲ್ಲಿ 1.45 ಲಕ್ಷ ಜನರ ಸ್ಥಳಾಂತರ
ADVERTISEMENT
ADVERTISEMENT
ADVERTISEMENT
ADVERTISEMENT