ಕಾವೇರಿ ತಾಲ್ಲೂಕಿಗೆ ಹೋರಾಟ ತೀವ್ರ
ಕೊಡಗು ಜಿಲ್ಲೆಯಲ್ಲಿ ಶೀಘ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ವಾಣಿಜ್ಯನಗರಿ ಕುಶಾಲನಗರ ಪಟ್ಟಣವನ್ನು ಕೇಂದ್ರವಾಗಿರಿಕೊಂಡು ನೂತನ ಕಾವೇರಿ ತಾಲ್ಲೂಕು ರಚನೆ ಮಾಡಬೇಕು ಎಂದು ಒತ್ತಾಯಿಸಿ ಸೋಮವಾರ ತಾಲ್ಲೂಕು ಹೋರಾಟ ಕೇಂದ್ರೀಯ ಸಮಿತಿ ವತಿಯಿಂದ ಕರೆದಿದ್ದ ಕುಶಾಲನಗರ ಬಂದ್ ಯಶಸ್ವಿಯಾಯಿತುLast Updated 11 ಫೆಬ್ರುವರಿ 2019, 20:15 IST