₹10 ಕೋಟಿ ಪಡೆದಿರುವ ನಾರಾಯಣಗೌಡ: ಕೆ.ಬಿ.ಚಂದ್ರಶೇಖರ್ ಆರೋಪ
ಕಾಂಗ್ರೆಸ್– ಜೆಡಿಎಸ್ ಮುಖಂಡರ ವಾಗ್ಯುದ್ಧ ಮುಂದುವರಿದಿದೆ. ಕೆ.ಆರ್.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡರ ವಿರುದ್ಧ ಕಾಂಗ್ರೆಸ್ ಮುಖಂಡ ಕೆ.ಬಿ.ಚಂದ್ರಶೇಖರ್ ಮಂಗಳವಾರ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.Last Updated 14 ಮೇ 2019, 11:45 IST