ಕೆಂಚಾಪುರದ ವೈದ್ಯ ಲಂಡನ್ ಕೌನ್ಸಿಲರ್
ಕೆಂಚಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ, ಬೆಳೆದು ಇಂಗ್ಲೆಂಡ್ನಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿರುವ ಡಾ.ಕುಮಾರ ನಾಯ್ಕ್, ಲಂಡನ್ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದಾರೆ. ಅತ್ಯುನ್ನತ ಹುದ್ದೆಗೆ ಏರಿದ ಸುದ್ದಿ ಹರಡುತ್ತಿದ್ದಂತೆ ಗ್ರಾಮದಲ್ಲಿ ಸಂತಸ ಉಕ್ಕುತ್ತಿದೆ.Last Updated 3 ಮೇ 2019, 20:24 IST