ದುಬೈ: ಕೇರಳದ 9 ಮಂದಿ ಅತಂತ್ರ
ಸಾಮಾಜಿಕ ಜಾಲತಾಣಗಳ ಮೂಲಕ ಉದ್ಯೋಗದ ಆಮಿಷಕ್ಕೆ ಮರುಳಾಗಿ ದುಬೈಗೆ ತೆರಳಿದ್ದ ಕೇರಳ ಮೂಲದ ಒಂಬತ್ತು ಮಂದಿ ಭಾರತೀಯರು ಈಗ ಯುಎಇಯ ಅಲ್ ಏಯಿನ್, ಅಜ್ಮನ್ನಲ್ಲಿ ಅತಂತ್ರರಾಗಿದ್ದಾರೆ. ವಾಟ್ಸ್ಆ್ಯಪ್ ಮೂಲಕ ಶಫೀಕ್ ಹೆಸರಿನ ಏಜೆಂಟ್ನನ್ನು ಭೇಟಿ ಮಾಡಿದ್ದರುLast Updated 21 ಜುಲೈ 2019, 20:15 IST