ಖಲೀಲ್ ಕೈಗೆ ಕಪ್ ಕೊಡಿಸಿದ್ದ ಧೋನಿ!
ತಮ್ಮ ವೃತ್ತಿ ಜೀವನದುದ್ದಕ್ಕೂ ಅಚ್ಚರಿಯ ನಿರ್ಧಾರಗಳ ಮೂಲಕ ಅಭಿಮಾನಿಗಳ ಮನ ಸೆಳೆದವರು ಮಹೇಂದ್ರಸಿಂಗ್ ಧೋನಿ. ಈಚೆಗೆ ದುಬೈನಲ್ಲಿ ನಡೆದಿದ್ದ ಏಷ್ಯಾ ಕಪ್ ಟೂರ್ನಿಯಲ್ಲಿಯೂ ಒಂದು ವಿಶೇಷ ಕಾರ್ಯ ಮಾಡಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಮೆಚ್ಚುಗೆ ಗಳಿಸುತ್ತಿದೆ.Last Updated 9 ಅಕ್ಟೋಬರ್ 2018, 20:11 IST