ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Khelo India Youth Games 2019

ADVERTISEMENT

ಗುವಾಹಟಿಯಲ್ಲಿ ಖೇಲೊ ಇಂಡಿಯಾ ಯೂಥ್‌ ಗೇಮ್ಸ್

ಮೂರನೇ ಆವೃತ್ತಿಯ ಖೇಲೊ ಇಂಡಿಯಾ ಯೂಥ್‌ ಗೇಮ್ಸ್ ಮುಂದಿನ ವರ್ಷ ಗುವಾಹಟಿಯಲ್ಲಿ ನಡೆಯಲಿವೆ. ಈ ಕುರಿತು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಶನಿವಾರ ಟ್ವೀಟ್‌ ಮಾಡಿದ್ದಾರೆ.
Last Updated 27 ಜುಲೈ 2019, 19:56 IST
ಗುವಾಹಟಿಯಲ್ಲಿ ಖೇಲೊ ಇಂಡಿಯಾ ಯೂಥ್‌ ಗೇಮ್ಸ್

ಖೇಲೊ ಇಂಡಿಯಾ ಕ್ರೀಡಾಕೂಟ: ಗುರುನಿಹಾಲ್‌ಗೆ ಚಿನ್ನದ ಪದಕ

ಜೂನಿಯರ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದು ಗಮನ ಸೆಳೆದಿದ್ದ ಗುರುನಿಹಾಲ್‌ ಸಿಂಗ್ ಗಾರ್ಚ, ಖೇಲೊ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ಅಮೋಘ ಸಾಧನೆ ಮಾಡಿದ್ದಾರೆ.
Last Updated 16 ಜನವರಿ 2019, 18:07 IST
ಖೇಲೊ ಇಂಡಿಯಾ ಕ್ರೀಡಾಕೂಟ: ಗುರುನಿಹಾಲ್‌ಗೆ ಚಿನ್ನದ ಪದಕ

ಖೇಲೊ ಇಂಡಿಯಾ ಯುವ ಕ್ರೀಡಾಕೂಟ: ಕರ್ನಾಟಕ ಈಜು ತಂಡ ರನ್ನರ್ಸ್‌ ಅಪ್‌

ದೆಹಲಿ, ಮಹಾರಾಷ್ಟ್ರ ತಂಡಗಳಿಗೆ ಚಾಂಪಿಯನ್‌ ಪಟ್ಟ
Last Updated 15 ಜನವರಿ 2019, 17:06 IST
ಖೇಲೊ ಇಂಡಿಯಾ ಯುವ ಕ್ರೀಡಾಕೂಟ: ಕರ್ನಾಟಕ ಈಜು ತಂಡ ರನ್ನರ್ಸ್‌ ಅಪ್‌

ಖೇಲೊ ಇಂಡಿಯಾ ಈಜು: ನೀನಾ, ಸುವನಾಗೆ ಪದಕ

ಕರ್ನಾಟಕದ ನೀನಾ ವೆಂಕಟೇಶ್‌ ಹಾಗೂ ಸುವನಾ ಸಿ. ಭಾಸ್ಕರ್‌ ಅವರು ಖೇಲೊ ಇಂಡಿಯಾ ಯೂತ್‌ ಕ್ರೀಡಾಕೂಟದ 17 ವರ್ಷದೊಳಗಿನವರ 100 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ ವಿಭಾಗದಲ್ಲಿ ಪದಕ ಜಯಿಸಿದರು.
Last Updated 11 ಜನವರಿ 2019, 20:10 IST
ಖೇಲೊ ಇಂಡಿಯಾ ಈಜು: ನೀನಾ, ಸುವನಾಗೆ ಪದಕ
ADVERTISEMENT
ADVERTISEMENT
ADVERTISEMENT
ADVERTISEMENT