ರೈಲು ನಿಲ್ದಾಣದಲ್ಲಿ ಕಿಕಿ ನೃತ್ಯ ಮಾಡಿದ್ದ ಯುವಕರಿಗೆ ಕಸ ಗುಡಿಸುವ ಶಿಕ್ಷೆ
ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ಲೋಕಲ್ ರೈಲಿನಿಂದ ಇಳಿದು ಅಪಾಯಕಾರಿ ಕಿಕಿ ನೃತ್ಯ ಮಾಡಿದ್ದ ಮೂವರು ಯುವಕರಿಗೆ ರೈಲ್ವೆ ನ್ಯಾಯಾಲಯ ಮೂರು ದಿನ ನಿಲ್ದಾಣವನ್ನು ಸ್ವಚ್ಛಗೊಳಿಸುವ ಶಿಕ್ಷೆ ನೀಡಿದೆ.Last Updated 9 ಆಗಸ್ಟ್ 2018, 17:29 IST