ಸಮೂಹ ಸನ್ನಿ ’ಕಿಕಿ ಚಾಲೆಂಜ್’; ಹಾಡಿಗೆ ಕುಣಿ, ಕಾರಿನಿಂದ ಜಿಗಿ; ಇದೇ ಸವಾಲ್!
’ಇನ್ ಮೈ ಫೀಲಿಂಗ್ಸ್ ಚಾಲೆಂಜ್’(#InMyFeeling) ಎಂದೂ ಕರೆಯಲ್ಪಡುವ ಕಿಕಿ ಚಾಲೆಂಜ್ನಲ್ಲಿ ಯಾವುದೇ ವ್ಯಕ್ತಿ ಚಲಿಸುತ್ತಿರುವ ಕಾರಿನಿಂದ ಹೊರಗೆ ಜಿಗಿದು, ಕಾರಿನ ವೇಗಕ್ಕೆ ಸಮನಾಗಿ ಹಾಡಿಗೆ ನೃತ್ಯ ಮಾಡುತ್ತಾ ಸಾಗುವುದು.Last Updated 31 ಜುಲೈ 2018, 15:38 IST