15 ವರ್ಷಗಳ ಬಳಿಕ ಎಕ್ಸ್ಪ್ರೆಸ್ ಹೆದ್ದಾರಿಗೆ ಮುಕ್ತಿ!
ಬಹು ನಿರೀಕ್ಷಿತ ಕೆಎಂಪಿ ಎಕ್ಸ್ಪ್ರೆಸ್ವೇಯನ್ನು (ವೆಸ್ಟರ್ನ್ ಪೆರಿಫೆರಲ್ ಎಕ್ಸ್ಪ್ರೆಸ್ವೇ) ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಉದ್ಘಾಟಿಸಿದರು. ಹಲವು ಅಡೆತಡೆಗಳನ್ನು ದಾಟಿ 15 ವರ್ಷಗಳ ಬಳಿಕ ಇದು ಲೋಕಾರ್ಪಣೆಗೊಂಡಿದೆ.Last Updated 19 ನವೆಂಬರ್ 2018, 19:34 IST