‘ಕೊಡಗು ಪ್ರವಾಸಿ ಉತ್ಸವ’ಕ್ಕೆ ₹ 1 ಕೋಟಿ ವೆಚ್ಚ
ಪ್ರಕೃತಿ ವಿಕೋಪದ ಬಳಿಕ ಕೊಡಗಿನಲ್ಲಿ ನೆಲಕಚ್ಚಿರುವ ಪ್ರವಾಸೋದ್ಯಮದ ಚೇತರಿಕೆಗೆ ‘ಕೊಡಗು ಪ್ರವಾಸಿ ಉತ್ಸವ’ ಆಯೋಜಿಸಲಾಗಿದೆ. ಜ.11ರಿಂದ ಮೂರು ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅದಕ್ಕಾಗಿ ನಗರದ ಗಾಂಧಿ ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ಧಗೊಳ್ಳುತ್ತಿದೆ.Last Updated 8 ಜನವರಿ 2019, 12:56 IST