ವಿಶ್ವಸಂಸ್ಥೆ ಮಾಜಿ ಮಹಾಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ನಿಧನ
ವಿಶ್ವದ ಪ್ರಮುಖ ಸ್ಥಾನದಲ್ಲಿ ಜವಾಬ್ದಾರಿ ನಿರ್ವಹಿಸಿದ ಮೊದಲ ಆಫ್ರಿಕನ್ ಕಪ್ಪು ವರ್ಣೀಯ ಕೋಫಿ ಅನ್ನಾನ್. ಅವರು 1997–2006ರ ವರೆಗೂ ವಿಶ್ವಸಂಸ್ಥೆಯ ಪ್ರಮುಖರಾಗಿ ಕಾರ್ಯನಿರ್ವಹಿಸಿದ್ದರು.Last Updated 18 ಆಗಸ್ಟ್ 2018, 10:37 IST