ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

konkani movie

ADVERTISEMENT

ಕೊಂಕಣಿ ಚಿತ್ರ ‘ಆಳ್ಶಿರೆಡ್ಡೆ’ ಬಿಡುಗಡೆಗೆ ಸಜ್ಜು

ಸ್ಪಾರ್ಕಲ್ ಪ್ರೊಡಕ್ಸನ್‌ನವರು ನಿರ್ಮಿಸಿರುವ ಕೊಂಕಣಿ ಚಿತ್ರ ‘ಆಳ್ಶಿರೆಡ್ಡೆ’ ಬಿಡುಗಡೆಗೆ ಸಜ್ಜಾಗಿದ್ದು ಹೆರಾ ಪಿಂಟೊ, ದೀಪಕ್ ರೈ ಪಾಣಾಜೆ, ವಿಲಿಯಂ ಪಿಂಟೊ, ಮರ್ವಿನ್ ಶಿರ್ವ, ಸಂದೀಪ್ ಮಲಾನಿ, ರಿಚರ್ಡ್ಸ್‌, ಹೆನ್ಲಿ ವಿಶಾಲ್, ಶರಣ್ ಶೆಟ್ಟಿ, ಸಂಪತ್ ಲೋಬೊ, ಸುಮನಾ, ಇಶಾಂತ್, ಮಹೇಶ್‌ ಮತ್ತು ಪ್ರಣೀತಾ ನಟಿಸಿದ್ದಾರೆ.
Last Updated 5 ಆಗಸ್ಟ್ 2022, 12:52 IST
fallback

‘ಅಮ್ಚೆ ಸಂಸಾರ್’ ಬಿಡುಗಡೆ 19ಕ್ಕೆ

ಆರ್‌ಎಸ್‌ಬಿ ಕೊಂಕಣಿ ಭಾಷೆಯಲ್ಲಿ ಪ್ರಥಮ ಬಾರಿಗೆ ನಿರ್ಮಾಣಗೊಂಡಿರುವ ಚಲನಚಿತ್ರ ‘ಅಮ್ಚೆ ಸಂಸಾರ್’ ಡಿ.19ರಂದು ಮಧ್ಯಾಹ್ನ 3 ಗಂಟೆಗೆ ಮಂಗಳೂರಿನ ಭಾರತ್ ಸಿನಿಮಾಸ್‌ನಲ್ಲಿ ತೆರೆಕಾಣಲಿದೆ ಎಂದು ಪತ್ರಕರ್ತ ಪುಂಡಲೀಕ ಮರಾಠೆ ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Last Updated 12 ಡಿಸೆಂಬರ್ 2021, 6:41 IST
fallback

ತೆರೆ ತುಂಬಲಿದೆ ‘ದಿ ವೇಕೆಂಟ್‌ ಹೌಸ್‌’

ಕನ್ನಡ ಮತ್ತು ಕೊಂಕಣಿ ಭಾಷೆಗಳಲ್ಲಿ ಬರುತ್ತಿದೆ ‘ದಿ ವೇಕೆಂಟ್‌ ಹೌಸ್‌’. ಜಾನೆಟ್‌ ನೊರೊನ್ಹ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿ ಜಾನೆಟ್‌ ನೊರೊನ್ಹ ಅವರೇ ಈ ಚಿತ್ರ ನಿರ್ಮಿಸುತ್ತಿದ್ದಾರೆ.
Last Updated 4 ಏಪ್ರಿಲ್ 2021, 16:45 IST
ತೆರೆ ತುಂಬಲಿದೆ  ‘ದಿ ವೇಕೆಂಟ್‌ ಹೌಸ್‌’

ಕೊಂಕಣಿ ಚಲನಚಿತ್ರಗಳಿಗೆ ತಾತ್ಸಾರ

ಐಎಫ್‌ಫ್‌ಐಗೆ ಅಡ್ಡಿ: ಕಾಂಗ್ರೆಸ್ ಬೆದರಿಕೆ
Last Updated 9 ಅಕ್ಟೋಬರ್ 2019, 20:15 IST
fallback

ಭಿನ್ನ ನಿರೂಪಣೆಯ ‘ಪ್ಲ್ಯಾನಿಂಗ್‌ ದೇವಚೆಂ’

ನಾಯಕನಟ ದುಷ್ಟರ ನಡುವೆ ಇದ್ದುಕೊಂಡೇ ಆ ಜಾಲದ ಇಂಚಿಂಚು ಮಾಹಿತಿಯನ್ನೂ ಸಂಗ್ರಹಿಸಿ, ಖಳಪಡೆಯನ್ನು ಸದೆಬಡಿಯುವ ಸಿನಿಮಾಗಳು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಬಂದು ಹೋಗಿವೆ. ಟಾಲಿವುಡ್‌ನ ಪ್ರಿನ್ಸ್‌ ಮಹೇಶ್‌ ಬಾಬು ಅಭಿನಯದ ‘ಪೊಕಿರಿ’ ಸಿನಿಮಾ ಇಂತಹ ಹೊಸಬಗೆಯ ನಿರೂಪಣೆಯ ಕಾರಣದಿಂದಾಗಿ ಸಿನಿಪ್ರಿಯರನ್ನು ಸೀಟಿನ ತುದಿಗೆ ತಂದು ಕೂರಿಸಿತ್ತು. ಪ್ರೇಕ್ಷಕರು ಕುಳಿತಲ್ಲೇ ಮೈನವಿರೇಳುವಂತೆ ಮಾಡಿತ್ತು. ಮುಂದೆ ಇದೇ ಸಿನಿಮಾ ತಮಿಳಿನಲ್ಲಿ ‘ಗಿಲ್ಲಿ’ಯಾಗಿ, ಕನ್ನಡದಲ್ಲಿ ‘ಪೊರ್ಕಿ’ಯಾಗಿ ರಿಮೇಕ್‌ ಆಗಿ ಸಿನಿಪ್ರಿಯರ ಮನಗೆದ್ದಿತ್ತು. ದಳಪತಿ ವಿಜಯ್‌, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರಿಗೂ ಒಳ್ಳೆ ಹೆಸರು ತಂದುಕೊಟ್ಟಿತ್ತು.
Last Updated 20 ಡಿಸೆಂಬರ್ 2018, 19:30 IST
ಭಿನ್ನ ನಿರೂಪಣೆಯ ‘ಪ್ಲ್ಯಾನಿಂಗ್‌ ದೇವಚೆಂ’
ADVERTISEMENT
ADVERTISEMENT
ADVERTISEMENT
ADVERTISEMENT