ಅ.26ರಂದು 'ಕೋರಿ - ರೊಟ್ಟಿ' ಬಿಡುಗಡೆ
ರಾಕೆಟ್ ಕ್ರಿಯೇಷನ್ಸ್ ಬ್ಯಾನರ್ ನಡಿ ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 'ಕೋರಿ - ರೊಟ್ಟಿ' ತುಳುಚಿತ್ರವು ಅ. 26ರಂದು ಉಡುಪಿ ಹಾಗೂ ದ.ಕ. ಜಿಲ್ಲೆಯಾದ್ಯಂತ ಒಟ್ಟು 12 ಚಿತ್ರಮಂದಿರ ಹಾಗೂ ಮಲ್ಟಿಫ್ಲೆಕ್ಸ್ ಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ಸಹ ನಿರ್ಮಾಪಕ ಅನ್ಸರ್ ಅಹ್ಮದ್ ಹೇಳಿದರು.Last Updated 20 ಅಕ್ಟೋಬರ್ 2018, 13:44 IST