ಸೇಡಂ: ಕರವೇ ಪದಾಧಿಕಾರಿಗಳ ಬಂಧನ, ಬಿಡುಗಡೆ
ಎಲ್ಟಿಟಿ ಮತ್ತು ಇಂಟರ್ ಸಿಟಿ ರೈಲು ನಿಲುಗಡೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಪದಾಧಿಕಾರಿಗಳು ಮಂಗಳವಾರ ಬೆಳಿಗ್ಗೆ ರೈಲು ತಡೆ ನಡೆಸಲು ಮುಂದಾದಾಗ ಪೊಲೀಸರು ಅವರನ್ನು ಬಂಧಿಸಿ ಬಿಡುಗಡೆ ಮಾಡಿದ್ದಾರೆ.Last Updated 19 ನವೆಂಬರ್ 2019, 6:10 IST