ಜೆಡಿಎಸ್ ಶಾಸಕರಿಗೆ ತಲಾ ₹ 50 ಲಕ್ಷ ನೀಡಿದ್ದರು: ಶಾಸಕ ಶ್ರೀನಿವಾಸ ಗೌಡ
ಕೋಲಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ವರಿಷ್ಠರ ವಿರುದ್ಧ ವಾಗ್ದಾಳಿ ನಡೆಸಿದರು. ಇದೇವೇಳೆ, ಪರಿಷತ್ ಚುನಾವಣೆ ಕುರಿತಾದ ಹಣದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.Last Updated 11 ಜೂನ್ 2022, 19:23 IST