ಬಜಾಜ್-ಕೆಟಿಎಂ ಹೊಸ ಆವಿಷ್ಕಾರ ‘ಡಾಮಿನಾರ್’
ಕೆಲ ತಿಂಗಳ ಹಿಂದೆಯಷ್ಟೇ, ಬಜಾಜ್ ಸಂಸ್ಥೆಯು ‘ಎಲೆಕ್ಟ್ರಿಕ್ ಸ್ಕೂಟರ್’ ಪರಿಚಯಿಸುವ ಇರಾದೆ ಹೊಂದಿತ್ತು. ಆದರೆ, ನಂತರದ ದಿನಗಳಲ್ಲಿ ಕೆಟಿಎಂ-ಬಜಾಜ್ನ ಸಹಯೋಗದಲ್ಲಿ ಎಲೆಕ್ಟ್ರಿಕ್ ಮೋಟರ್ ಸೈಕಲ್ ಹೊರತರುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿತು.Last Updated 5 ಸೆಪ್ಟೆಂಬರ್ 2019, 8:57 IST