ಮಲೆನಾಡು ಮಳೆ: ಗುಡ್ಡ ಕುಸಿದು ಕಳಸ- ಮಂಗಳೂರು ಸಂಪರ್ಕ ಬಂದ್
ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದ್ದು, ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ತುಂಗಾ ಮೂಲದ ಬಳಿ ಗುಡ್ಡದ ಮಣ್ಣು ಕುಸಿದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಕಳಸ- ಮಂಗಳೂರು ಸಂಪರ್ಕ ಬಂದ್ ಆಗಿದೆ.Last Updated 19 ಆಗಸ್ಟ್ 2018, 6:55 IST