ಮುದ್ದೇಬಿಹಾಳ: ಕೂಲಿಕಾರ್ಮಿಕ ಆತ್ಮಹತ್ಯೆ
ಪಕ್ಕದ ಮನೆಯವರ ನೀಡುತ್ತಿದ್ದ ಮಾನಸಿಕ ಕಿರುಕುಳಕ್ಕೆ ಬೇಸತ್ತು ಕೂಲಿ ಕಾರ್ಮಿಕ, ಮೋಮಿನ ಗಲ್ಲಿ ನಿವಾಸಿ ಮಹ್ಮದ್ಇಕ್ಬಾಲ್ ಅಬ್ದುಲ್ಅಜೀಜ್ ಮೋಮಿನ (34) ಹೊಸ ತರಕಾರಿ ಮಾರುಕಟ್ಟೆಯಲ್ಲಿ ನೇಣು ಹಾಕಿಕೊಂಡು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.Last Updated 3 ಡಿಸೆಂಬರ್ 2023, 15:45 IST