ಲ್ಯಾಕ್ಮೆ ಫ್ಯಾಷನ್ ವೀಕ್ನಲ್ಲಿ ನಟ ಆಯುಷ್ಮಾನ್ ಮಿಂಚು
ವಾರವಿಡೀ ಮುಂಬೈನಲ್ಲಿ ನಡೆಯುತ್ತಿರುವ ‘ಲ್ಯಾಕ್ಮೆ ಫ್ಯಾಷನ್ ವೀಕ್ ವಿಂಟರ್/ಫೆಸ್ಟಿವ್ 2019’ ನಾಲ್ಕನೇ ದಿನದ (ಆ24 ಶನಿವಾರ ರಾತ್ರಿ) ಝಲಕ್ಗಳಿವು. ರೂಪದರ್ಶಿಗಳು ಮತ್ತು ವಿನ್ಯಾಸಕಾರರ ಮನಮೋಹಕ ಪ್ರಸ್ತುತಿಗಳು ಗಮನ ಸೆಳೆದವು.Last Updated 25 ಆಗಸ್ಟ್ 2019, 19:30 IST