ಕೊಲ್ಲಿ ಸಂಘರ್ಷ: ತೈಲ ಕೊರತೆಯ ಕಾರಣ ಶ್ರೀಲಂಕಾದಲ್ಲಿ ವಾರಕ್ಕೆ 4 ದಿನವಷ್ಟೇ ಕೆಲಸ
Sri Lanka Energy Crisis: ಪಶ್ಚಿಮ ಏಷ್ಯಾದಲ್ಲಿ ಇರಾನ್ ಜತೆ ಇಸ್ರೇಲ್ ಹಾಗೂ ಅಮೆರಿಕದ ಸಂಘರ್ಷವು ಮುಂದುವರಿದಿರುವ ಕಾರಣ ತೈಲ ಕೊರತೆಯಾಗಬಹುದು ಎನ್ನುವ ಮುಂಜಾಗ್ರತಾ ಕ್ರಮವಾಗಿ ವಾರಕ್ಕೆ 4 ದಿನ ಕೆಲಸಕ್ಕೆ ಶ್ರೀಲಂಕಾವು ಮುಂದಾಗಿದೆ.Last Updated 17 ಮಾರ್ಚ್ 2026, 8:10 IST