ಸರ್ಜಿಕಲ್ ದಾಳಿ ವೇಳೆ ಚಿರತೆಗಳ ಮಲ ಮೂತ್ರ ಬಳಕೆ: ಮಾಜಿ ಲೆ.ಜನರಲ್ ನಿಂಬೊರ್ಕರ್
ಭಾರತೀಯ ಸೇನೆ 2016ರಲ್ಲಿ ಪಾಕಿಸ್ತಾನ ವಿರುದ್ಧ ನಡೆಸಿದ ಸರ್ಜಿಕಲ್ ದಾಳಿ ವೇಳೆ ಚಿರತೆಗಳ ಮಲ ಮೂತ್ರ ಬಳಕೆ ಮಾಡಲಾಗಿತ್ತು ಎಂದು ಮಾಜಿ ಲೆ.ಜನರಲ್ ರಾಜೇಂದ್ರ ನಿಂಬೊರ್ಕರ್ ತಿಳಿಸಿದ್ದಾರೆ.Last Updated 12 ಸೆಪ್ಟೆಂಬರ್ 2018, 10:31 IST