ಮೂಲಸೌಕರ್ಯ ಕೊರತೆ: ಪ್ರಧಾನಿಗೆ ಬೆಂಗಳೂರು ವಿದ್ಯಾರ್ಥಿನಿ ಪತ್ರ
ರಸ್ತೆಯ ತುಂಬೆಲ್ಲ ಗುಂಡಿಗಳಿರುವುದರಿಂದ ನನ್ನ ಸ್ಕೂಲ್ ಬಸ್ ಅಲ್ಲಲ್ಲಿ ನಿಲ್ಲುತ್ತದೆ. ದೂಳು ಮತ್ತು ಹೊಗೆಯಿಂದ ತುಂಬಿರುವ ಗಾಳಿ, ರಸ್ತೆಯ ಬದಿಯಲ್ಲಿ ಕಾಣುವ ಕಸದ ರಾಶಿ, ಕಿ.ಮೀ.ಗಟ್ಟಲೇ ನಿಲ್ಲುವ ವಾಹನಗಳು...Last Updated 15 ನವೆಂಬರ್ 2019, 8:22 IST