‘ಮಕ್ಕಳ ಸಾವಿಗೆ ಲಿಚಿ ಮಾತ್ರ ಕಾರಣವಲ್ಲ’
ಕಳೆದ 15ದಿನಗಳಲ್ಲಿ ಎಸ್ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರ ಮೇಲೆ ಅದೆಷ್ಟು ಜನ ಮಕ್ಕಳ ಪೋಷಕರು ರೇಗಾಡಿದ್ದಾರೆ ಎಂಬುದಕ್ಕೆ ಲೆಕ್ಕವಿಲ್ಲ. ರಾಜ್ಯ ರಾಜಧಾನಿಯಿಂದ ಅನೇಕ ಮೇಲಧಿಕಾರಿಗಳು ಕರೆಮಾಡಿ ಇವರ ವಿರುದ್ಧ ಹರಿಹಾಯ್ದಿದ್ದಾರೆ. ಆದರೂ ಅಧೀಕ್ಷಕ ಡಾ. ಎಸ್.ಕೆ. ಶಾಹಿ ಮಾನಸಿಕ ಸಮತೋಲನ ಕಳೆದುಕೊಳ್ಳಲಿಲ್ಲ.Last Updated 19 ಜೂನ್ 2019, 18:26 IST