ಕೋರ್ಟ್ ಕಲಾಪ ಪ್ರಸಾರ: ಸರ್ಕಾರಕ್ಕೆ ನಿಯಮ ಸಲ್ಲಿಕೆ
‘ಕೋರ್ಟ್ ಕಲಾಪಗಳ ನೇರ ಪ್ರಸಾರಕ್ಕೆ (ಲೈವ್ ಸ್ಟ್ರೀಮಿಂಗ್) ಸಂಬಂಧಿಸಿದ ನಿಯಮಗಳನ್ನು ರೂಪಿಸಿ ಸರ್ಕಾರಕ್ಕೆ ಕಳಿಸಿಕೊಡಲಾಗಿದೆ’ ಎಂದು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಮಾಹಿತಿ ನೀಡಲಾಗಿದೆ.Last Updated 9 ನವೆಂಬರ್ 2021, 19:31 IST