ದೀಪಿಕಾ ಪಡುಕೋಣೆಯ ಮನತಟ್ಟಿದ ಆಸಿಡ್ ಸಂತ್ರಸ್ತೆಯ ಬದುಕು ಹೀಗಿದೆ
ಸಂಘರ್ಷದಿಂದಲೇ ಜೀವನ ಕಟ್ಟಿಕೊಂಡ ಲಕ್ಷ್ಮೀಗೆ ಇಂಥ ಏರಿಳಿತಗಳು, ನಗುವನ್ನು ಹಿಂಬಾಲಿಸುವ ನೋವು, ಅದರ ಬೆನ್ನಿಗೇ ಸುರಿಯುವ ನಲಿವು ಸಹಜ ಎನಿಸಿಬಿಟ್ಟಿದೆ. ಅವರ ಸ್ವಭಾವ ಇಷ್ಟು ಮಾಗಲು ಬದುಕು ಸಾಗಿಬಂದ ಹಾದಿಯೂ ಮುಖ್ಯಕಾರಣ.Last Updated 25 ಮಾರ್ಚ್ 2019, 7:56 IST