ಜೋಳದ ರೊಟ್ಟಿಗೆ ಎಣ್ಣೆಗಾಯಿ, ಸಂಜೆ ಸ್ನ್ಯಾಕ್ಸ್ಗೆ ಮದ್ದೂರು ವಡೆ
ಪ್ರಜಾವಾಣಿ– ಡೆಕ್ಕನ್ ಹೆರಾಲ್ಡ್, ಫ್ರೀಡಂ ರಿಫೈನ್ಡ್ ಸನ್ಫ್ಲವರ್ ಆಯಿಲ್ ಸಹಯೋಗದೊಂದಿಗೆ ‘ಕರುನಾಡ ಸವಿಯೂಟ’ ವಿಶೇಷ ಅಡುಗೆ ವಿಡಿಯೊ ಸರಣಿಯ ಐದನೇ ವಾರದಲ್ಲಿ ಸೆಲೆಬ್ರಿಟಿ ಶೆಫ್ ಸುಜಾತ ಅವರು ಮದ್ದೂರು ವಡೆ ಹಾಗೂ ಎಣ್ಣೆಗಾಯಿ ಮಾಡುವುದನ್ನು ತೋರಿಸಿಕೊಟ್ಟಿದ್ದಾರೆ.Last Updated 19 ನವೆಂಬರ್ 2020, 15:23 IST