ಮಡಿವಾಳ ಕೆರೆಗೆ ಚರಂಡಿ ನೀರು: ಮೀನು, ಬಸವನಹುಳುಗಳ ಮಾರಣಹೋಮ
ವಿವಿಧ ಬಡಾವಣೆಗಳ ಚರಂಡಿಯ ನೀರನ್ನು ಶುದ್ಧೀಕರಿಸದೇ ನೇರವಾಗಿ ಮಡಿವಾಳ ಕೆರೆಗೆ ಬಿಡುತ್ತಿರುವ ಪರಿಣಾಮ ಹತ್ತು ಸಾವಿರಕ್ಕೂ ಹೆಚ್ಚು ಮೀನುಗಳು, ಲಕ್ಷಾಂತರ ಬಸವನಹುಳುಗಳು ಸತ್ತು ದಡಕ್ಕೆ ಬಂದು ಬಿದ್ದಿವೆ.Last Updated 4 ಅಕ್ಟೋಬರ್ 2018, 18:57 IST