ಮೇ. ಗೊಗೊಯಿಗೆ ಶಿಕ್ಷೆ: ‘ಸೇವಾಹಿರಿತನ ಹಿಂಬಡ್ತಿ’ ಸಾಧ್ಯತೆ
ಮೇಜರ್ ಲೀತುಲ್ ಗೊಗೊಯಿ ಅವರ ವಿರುದ್ಧ ಸೇನಾ ನ್ಯಾಯಾಲಯ ನಡೆಸುತ್ತಿದ್ದ ವಿಚಾರಣಾ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶಿಕ್ಷೆಯ ಸಲುವಾಗಿ ‘ಸೇವಾ ಹಿರಿತನ’ದಲ್ಲಿ ಅವರಿಗೆ ಹಿಂಬಡ್ತಿ ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.Last Updated 1 ಏಪ್ರಿಲ್ 2019, 0:07 IST