ಸೇನಾಧಿಕಾರಿಯ ಪತ್ನಿ ಹತ್ಯೆ ಪ್ರಕರಣ: ಸೇನಾಪಡೆಯ ಮೇಜರ್ ಬಂಧನ
ಸೇನಾಧಿಕಾರಿಯೊಬ್ಬರ ಪತ್ನಿಯ ಹತ್ಯೆಗೆಸಂಬಂಧಿಸಿದಂತೆ ಶಂಕಿತ ಆರೋಪಿ ಭಾರತೀಯ ಸೇನಾಪಡೆಯ ಮೇಜರ್ ನಿಖಿಲ್ ರಾಯ್ ಹಂದಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮೀರತ್ನ ಸದಾರ್ ಎಂಬಲ್ಲಿ ನಿಖಿಲ್ ಅವರನ್ನು ಶನಿವಾರ ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ನಗರದ ಎಸ್ಪಿ ರಣ್ವಿಜಯ್ ಸಿಂಗ್ ಹೇಳಿದ್ದಾರೆ.Last Updated 24 ಜೂನ್ 2018, 11:15 IST