ಪಕ್ಷಿಗಳ ಸಂಗಾತಿ ಮಹೇಶ್ ರೆಡ್ಡಿ
ಬಿಡುವು ಸಿಕ್ಕಾಗಲೆಲ್ಲ ಕಾಡಿನ ಕಡೆ ಪ್ರಾಣಿ, ಪಕ್ಷಿಗಳ ಚಿತ್ರ ತೆಗೆಯಲು ಪ್ರಯಾಣ ಬೆಳೆಸುತ್ತಾರೆ ಮಹೇಶ್ ರೆಡ್ಡಿ. ಬಿಇ ಪದವೀಧರರಾಗಿರುವ ಇವರಿಗೆ ಪ್ರಾಣಿ–ಪಕ್ಷಿಗಳ ಬದುಕಿನ ಬಗ್ಗೆ ಅತೀವ ಕುತೂಹಲ. ಅವುಗಳ ಸಂಗದಿಂದ ಕಲಿಯುವುದು ಸಾಕಷ್ಟಿದೆ ಎನ್ನುವುದು ಅವರ ಅನುಭವದ ಮಾತು.Last Updated 14 ಜೂನ್ 2018, 6:17 IST