ಕೇರಳ ಪ್ರವಾಹ: ನದಿಯ ಕಸವ ನದಿಗೇ ಚೆಲ್ಲಿ!
ಕೇರಳದ ಹಲವು ಭಾಗಗಳಲ್ಲಿ ಭೂಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರೆ, ಮಲಯತ್ತೂರಿನಲ್ಲಿ ಪ್ರವಾಹ ಹೊತ್ತು ತಂದ ಕಸವೇ ಸಂಚಾರಕ್ಕೆ ತಡೆಯಾಗಿದೆ. ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯ ಕಣ್ಣ ಮುಂದಿದೆ, ಪರಿಸರ ಕಾಳಜಿ ಜವಾಬ್ದಾರಿ ಮುಂದಿದೆ.Last Updated 19 ಆಗಸ್ಟ್ 2018, 4:09 IST