ವಿಶ್ವಸಂಸ್ಥೆಯಲ್ಲಿ ಕಾಯಂ ಪ್ರತಿನಿಧಿ ಲೋಧಿ ಅಧಿಕಾರ ಅವಧಿ ಮುಗಿದಿತ್ತು: ಪಾಕಿಸ್ತಾನ
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಕಾಯಂ ಪ್ರತಿನಿಧಿಯಾಗಿದ್ದ ಡಾ. ಮಲೀಹಾ ಲೋಧಿ ಅವರನ್ನು ವಜಾಗೊಳಿಸಲಾಗಿದೆ ಎಂಬಆರೋಪ ಸರಿಯಿಲ್ಲ. ಅವರ ಅಧಿಕಾರ ಅವಧಿ ಮುಗಿದ ಕಾರಣ ಅವರ ಜಾಗಕ್ಕೆ ಮುನೀರ್ ಅಕ್ರಂ ಅವರನ್ನು ನೇಮಿಸಲಾಗಿದೆ ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ.Last Updated 5 ಅಕ್ಟೋಬರ್ 2019, 20:15 IST