ಕೈಲಾಸ ಮಾನಸ ಸರೋವರ: ನೇಪಾಳ, ಟಿಬೆಟ್ ಭಾಗದಲ್ಲಿ 1500 ಯಾತ್ರಿಕರು
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಸಿಮಿಕೋಟ್ನಲ್ಲಿ 525, ಹಿಲ್ಸಾದಲ್ಲಿ 550 ಹಾಗೂ ಟಿಬೆಟ್ ಭಾಗದಲ್ಲಿ 500 ಯಾತ್ರಿಕರ ಪ್ರವಾಸಕ್ಕೆ ಮಳೆಯಿಂದ ಅಡ್ಡಿಯಾಗಿ ಮಾರ್ಗ ಮಧ್ಯೆಯೇ ರಕ್ಷಣೆ ಪಡೆದಿದ್ದಾರೆ.Last Updated 3 ಜುಲೈ 2018, 6:56 IST