ಸುಸ್ಥಿರ ಅಭಿವೃದ್ಧಿ ಗುರಿ ಈಡೇರಿಕೆಗೆ ಮಾನಸಿ ಕಿರ್ಲೋಸ್ಕರ್ ನೇಮಕ
ಕಿರ್ಲೋಸ್ಕರ್ ಸಿಸ್ಟಮ್ಸ್ ಲಿಮಿಟೆಡ್ನ ಸಿಇಒ ಮಾನಸಿ ಕಿರ್ಲೋಸ್ಕರ್ ಅವರನ್ನು ಸುಸ್ಥಿರ ಅಭಿವೃದ್ಧಿ ಗುರಿ ಈಡೇರಿಕೆಗಾಗಿ ವಿಶ್ವಸಂಸ್ಥೆಯು ಇದೇ ಮೊದಲ ಬಾರಿಗೆ ಭಾರತದಲ್ಲಿ `ಯುವ ಉದ್ಯಮ ಸಾಧಕಿ' ಎಂದು ನೇಮಕ ಮಾಡಿದೆ.Last Updated 17 ಅಕ್ಟೋಬರ್ 2018, 17:13 IST