‘ಭಾರತದ ಬಹುತ್ವ ಅಪಾಯದಲ್ಲಿದೆ’
ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಕೆನಡಾದಂತಹ ದೇಶಗಳು ಬಹು ಸಂಸ್ಕೃತಿಯನ್ನು ಅಪ್ಪಿಕೊಳ್ಳುತ್ತಿರು ವಾಗ, ಬಹುತ್ವಕ್ಕೆ ಹೆಸರಾದ ಭಾರತ ಅಪಾಯದ ದಿನಗಳನ್ನು ಎದುರಿಸುತ್ತಿದೆ’ ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದರು.Last Updated 9 ಮಾರ್ಚ್ 2019, 18:20 IST